ಕೊಡಗಿನ ಖಾಸಗಿ ಕಂಪೆನಿ ಉದ್ಯೋಗಿ ಅಬುದಾಬಿಯಲ್ಲಿ ಆತ್ಮಹತ್ಯೆ

ಕುಶಾಲನಗರದ ಶಿವರಾಂ ಕಾರಂತ್ ಬಡಾವಣೆ ನಿವಾಸಿಯಾಗಿದ್ದ ಪ್ರದೀಪ್ ಕುಮಾರ್ 35 ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇತ್ತೀಚೆಗೆ ವಿವಾಹವಾಗಿದ್ದ ಪ್ರದೀಪ್ ಕಿವಿ ನೋವಿನಿಂದ ಬಳಲುತ್ತಿದ್ರುದ ಎನ್ನಲಾಗಿದು.ಅಬುದಾಬಿಂದ ಮೃತದೇಹ ತರುವ ಪ್ರಕ್ರಿಯೆ ನಡೆದಿದೆ.

error: Content is protected !!