fbpx

ಕೊಡಗಿನಲ್ಲಿ ಕಂಗೊಳಿಸುತ್ತಿದ್ದಾಳೆ ವನ ಸುಂದರಿ

ತುಸು ಬಿಳಿ,ಅವುಗಳ ನಡುವೆ ಗುಲಾಬಿ ವರ್ಣ ಪೋಣಿಸಿದ ಮಾಲೆ, ಇನ್ಯವುದೋ ಆಶ್ರಯದಲ್ಲಿ ಬೆಳೆಯುವ ಸೀತೆ ಹೂವು ಇದೀಗ ಕೊಡಿಗಿನಾಧ್ಯಂತ ಕಂಡುರುತ್ತಿದೆ. ಇದರ ಹೆಸರು ಸೀತೆ ಹೂವು, ವೈಜ್ಞಾನಿಕವಾಗಿ ರಿಂಕೋ ಸ್ಟ್ರೇಲಿಸ್ ಎಂದು ಕರೆಯಲ್ಪಡುವ ಇವುಗಳು ಮರದ ಪೊಟರೆಗಳಲ್ಲಿ ಪರವಾಲಂಬಿ ಸಸ್ಯ.

ಈ ಹೂವು ನೆಲದಲ್ಲಿ ಕಂಡುಬರುವುದಿಲ್ಲ.ಒಂದು ರೀತಿಯ ಅಡವಿ ಸುಂದರಿ,ಸಾಮಾನ್ಯವಾಗಿ ಇವುಗಳು ಕಾಫಿ ತೋಟಗಳಲ್ಲಿ ಕಂಡು ಬರುತ್ತವೆ,ಇಲ್ಲವೇ ಶೀತ ಪ್ರದೇಶದಲ್ಲಿ ಕಂಡು ಬರುತ್ತದೆ.ಕೆಲವರು ಇದರ ಬುಡ ಸಮೇತ ತಂದು ಮನೆಯ ಕೈತೋಟದಲ್ಲಿನ ಯಾವುದಾದರೂ ಮರದಲ್ಲಿ ಆಶ್ರಯ ನೀಡಿ ಬೆಳೆಸುವುದೂ ಇತ್ತೀಚಿನ ದಿನಗಳಲ್ಲಿ ನೋಡುವುದಕ್ಕೆ ಕಾರಣ ಕೆಲವೇ ದಿನಗಳ ಕಾಲ ಇದ್ದು ಕಣ್ಮರೆಯಾಗುವ ಈ ದೇವರ ಪೂಜೆಗಾಗಲಿ, ಅಲಂಕಾರಕ್ಕೆ ಬಳಸುವುದಿಲ್ಲ ಎನ್ನುವುದು ಗಮನಾರ್ಹ.

error: Content is protected !!