ಕೊಡಗಿಗೆ ಒದಗಲಿದೆ ಹೆಲಿ ಟೂರಿಸಂ ಭಾಗ್ಯ

ಕೊಡಗು ಜಿಲ್ಲೆಗೆ ಹೆಲಿ ಟೂರಿಸಂ ಭಾಗ್ಯ ಒದಗಿ ಬರಲಿದೆ ಎಂಬ ಮಾಹಿತಿಯನ್ನು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ವಿಧಾನಪರಿಷತ್ ಸಭೆಯಲ್ಲಿ ಆ ಕುರಿತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ. ಎಂಎಲ್ಸಿ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಆನಂದ್ ಸಿಂಗ್, “ಹೆಲಿ ಟೂರಿಸಂ ಸರ್ಕ್ಯೂಟ್ ” ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಯನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.

error: Content is protected !!