ಕೊಡಗಿಗೆ ಆಗಮಿಸಿದ ವಿದ್ಯಾರ್ಥಿಯ ಯೋಗ ಕ್ಷೇಮ ವಿಚಾರಣೆ

ರಷ್ಯ ಮತ್ತು ಉಕ್ರೇನ್ ಯುದ್ಧ ನೆಲದಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಶಾಲನಗರದ ನಿವಾಸಿ ಕೆಪಿಸಿಸಿ ಮಾಜಿ ಜಿಲ್ಲಾಧ್ಯಕ್ಷ ಕೆ ಕೆ ಮಂಜುನಾಥ ರವರ ಪುತ್ರ ಚಂದನ್ ಗೌಡನನ್ನು ಕೊಡಗನ ಮಾಜಿ ಜಿಲ್ಲಾ ಪಂಚಾಯಿತಿಯ ಕೆ ಪಿ ಚಂದ್ರಕಲಾ ಮತ್ತು ದೀರ್ಘಕೇಶಿ ಶಿವಣ್ಣ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.