ಕೊಂಪುಳೀರ ಕುಟುಂಬಸ್ಥರಿಂದ ಪೂಜೆ

ಕೊಡಗಿನ ಬೆಟ್ಟತ್ತೂರಿನ ಕೊಂಪುಳೀರ ಕುಟುಂಬಸ್ಥರ ಮುಡಿಪು ವೆಂಕಟರಮಣ ಪಾನಕ ಪೂಜೆ ಮತ್ತು ನಾಗನ ಪೂಜೆ ಅದ್ದೂರಿಯಾಗಿ ನಡೆಯಿತು.

ವಾರ್ಷಿಕವಾಗಿ ನಡೆಯುವ ಈ ಪೂಜೆ ಗ್ರಾಮದಲ್ಲಿರುವ ಕೊಂಪುಳೀರ ಕುಟುಂಬಸ್ಥರು ಸೇರಿದಂತೆ ಹೊರಭಾಗದಲ್ಲಿರುವ,ಸೇನೆಯಲ್ಲಿರುವ ಕುಟುಂಬದ ಯೋಧರು, ಉದ್ಯೋಗಿಗಳು ತಪ್ಪದೆ ಭಾಗವಹಿಸುತ್ತಾರೆ. ಪೂಜೆಯ ನಂತರ ಪ್ರಸಾದ ವಿತರಣೆ ನಡೆಸಲಾಯಿತು.

error: Content is protected !!