ಕೇರಳ ಲಾಕ್ ಡೌನ್

ಕೊಡಗು: ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ ಕೇರಳ ರಾಜ್ಯ ಸಂಪೂರ್ಣ ಲಾಕ್ ಡೌನ್ ಮಾಡಲು ಅಲ್ಲಿನ ಸರ್ಕಾರ ಆದೇಶಿಸಿದೆ ,ಮೇ 8 ರಿಂದ 16ರವರೆಗೆ ಒಂದು ವಾರ ಲಾಕ್ ಡೌನ್ ಮಾಡಲು ಕೇರಳ ಸಿ.ಎಂ.ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ.
ಕೇರಳದ ಗಡಿ ರಾಜ್ಯದ ದಕ್ಷಿಣ ಕನ್ನಡ ಮತ್ತು ಕೊಡಗಿನ ಚೆಕ್ಪೋಸ್ಟ್ ನಲ್ಲೂ ಭಿಗೀ ತಪಾಸಣೆ ನಡೆಸಲು ಆದೇಶಿಸಿದೆ.

error: Content is protected !!