fbpx

ಕೇರಳ ಮತ್ತೆ ಲಾಕ್ಡೌನ್

ಬಕ್ರೀದ್ ಸಂದರ್ಭ ಮೂರು ದಿನ ಸಂಪೂರ್ಣ ಅನ್ ಲಾಕ್ ಮಾಡಿ ಸುಪ್ರೀಂ ಕೋರ್ಟ್ ನಿಂದ ತರಾಟಗೆ ಒಳಗಾದ ಕೇರಳ ಸರ್ಕಾರ ಮತ್ತೆ ರಾಜ್ಯಾದ್ಯಂತ ಜುಲೈ 24-25 ರಂದು ಎರಡು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದು,ವಾರಾಂತ್ಯದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜೊತೆಗೆ ಹಿಂದಿನ ಲಾಕ್ ಡೌನ್ ನಿಯಮಗಳನ್ನು ಪಾಲಿಸಲು ಸರ್ಕಾರ ನಿರ್ಧರಿಸಿದೆ.ಬಕ್ರಿದ್ ನಿಮಿತ ವ್ಯಾಪಾರಸ್ಥರ ಬೇಡಿಕೆಗೆ ಮಣಿದು ಅನ್ ಲಾಕ್ ಮಾಡಿ ಮತ್ತೆ ಕೋವಿಡ್ ಸೋಂಕಿತರು ಸಂಖ್ಯೆ ಹೆಚ್ಚಾದ ಕಾರಣ ಸುಪ್ರಿಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

error: Content is protected !!