fbpx

ಕೇರಳ ಗಡಿ ಇನ್ನಷ್ಟು ಬಿಗಿ, ಸ್ವಲ್ಪ ಸಡಿಲಿಕೆ

ಕೇರಳದಿಂದ ಕೊಡಗು ಜಿಲ್ಲೆಗೆ ಪ್ರವೇಶಿಸುವರ ಮೇಲೆ ವಿಶೇಷ ಕಣ್ಗಾವಲು ಇಡಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

ಕುಟ್ಟ ,ಮಾಕುಟ್ಟ,ಕರಿಕೆ ಭಾಗದಲ್ಲಿ ತೀವ್ರ ತಪಾಸಣೆ ನಡೆಸಲು ಸೂಚಿಸಲಾಗಿದೆ.ಕೇರಳದಲ್ಲಿ
ಡೆಲ್ಟಾ ಪ್ಲಸ್ ಸೋಂಕು ಹೆಚ್ಚಾದ ಕಾರಣ,ವಿಮಾನ,ಸ್ವಂತ ವಾಹನ,ಬಸ್ಸು,ಟ್ಯಾಕ್ಸಿಗಳ ಪ್ರಯಾಣಿಕರಿಗೆ 72 ಗಂಟೆಗಳ ಆಟಿಪಿಸಿಆರ್ ಕಡ್ಡಾಯ ಮಾಡಲಾಗಿದ್ದು ಬಸ್ ನಲ್ಲಿ ಸಮಪ್ರಯಾಣಿಸುವವರು ಕಡ್ಡಾಯವಾಗಿ 72 ಗಂಟೆಗಳ ವರದಿ ಬಳಿಯಲ್ಲಿ ಇಟ್ಟುಕೊಂಡಿರಬೇಕು.
ಹಳೆಯ ಆರ್ಟಿಪಿಸಿಆರ್ ವರದಿಗೆ ಮಾನ್ಯತೆಯಿಲ್ಲ ಮತ್ತು ಅಂತಹಾ ಪ್ರಯಾಣಿಕರನ್ನು ವಾಪಸ್ ಕಳಹಿಸಲಾಗುವುದು.
ಇನ್ನು ಜಿಲ್ಲಾಡಳಿತ ಕೆಲವೊಂದು ಸಡಿಲಿಕೆ ಮಾಡಿದ್ದು ಈ ಕೆಳಗಿನಂತಿದೆ.

1.ವಿದ್ಯಾಭ್ಯಾಸ,ಕಛೇರಿ ಕೆಲಸ,ವ್ಯಾಪಾರಸ್ಥರಿಗೆ 15ದಿನಗಳ ಆರ್ಟಿಪಿಸಿಆರ್ ಕಡ್ಡಾಯ

2.ಕೋವಿಡ್19 ಎರಡು ಲಸಿಕೆ ಪಡೆದವರಿಗೆ ವಿನಾಯಿತಿ

3.ಎರಡು ವರ್ಷದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಿನಾಯಿತಿ.

4.ಕುಟುಂಬ ಮರಣ,ವೈದಕೀಯ ಚಿಕಿತ್ಸೆ ಪಡೆಯುವವರಿಗೆ ವಿನಾಯಿತಿ

error: Content is protected !!