ಕುಶಾಲನಗರ: ಇಂದು ಕೊಡಗಿಗೆ ಕೇಂದ್ರದ ತಂಡ ಬಂದಿದ್ದು, ಪ್ರಕೃತಿ ವಿಕೋಪದ ಗಂಭೀರತೆಯನ್ನು ಅರಿಯಲು ಬಂದಿದ್ದಾರೆ.
ಇದೇ ಸಂದರ್ಭ ಕೂಡಿಗೆ ಸೈನಿಕ ಶಾಲೆಗೆ ಆಗಮಿಸಿದ ಕೇಂದ್ರ ತಂಡಕ್ಕೆ, ಜಿಲ್ಲಾಧಿಕಾರಿ ಅನ್ನೀಸ್ ಕಣ್ಣ್ಮಣಿ ಜಾಯ್ ಹಾನಿಗೊಳಗಾದ ಪ್ರದೇಶಗಳ ಭಾವಚಿತ್ರಗಳ ವೀಕ್ಷಣೆ ಬಳಿಕ ಬೃಹತ್ ಪರದೆಯಲ್ಲಿ ಪಿಪಿಟಿ ಮೂಲಕ ಮಾಹಿತಿ ನೀಡಲಾಯಿತು.