ಕೆ.ಜಿ ಬೋಪಯ್ಯರಿಂದ ಮಾಜಿ ಸಿ.ಎಂ. ಬಿ.ಎಸ್ ಯಡಿಯೂರಪ್ಪರವರಿಗೆ ಅಭಿನಂದನೆ


ಬಿಜೆಪಿ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿಯು ಪುನರ್ ರಚನೆಗೊಂಡಿರುವ,ಮಂಡಳಿಯ ಸದಸ್ಯರಾಗಿ ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಬಿ.ಎನ್.ಯಡಿಯೂರಪ್ಪ ಆಯ್ಕೆಯಾಗಿರುವುದಕ್ಕೆ ವಿರಾಜಪೇಟೆಯ ಶಾಸಕ ಕೆ.ಜಿ ಬೋಪಯ್ಯ ಸಂತಸ ವ್ಯಕ್ತಪಡಿಸಿದ್ದು, ಇಂದು ಬೆಂಗಳೂರಿನಲ್ಲಿ ಯಡಿಯೂರಪ್ಪರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.