fbpx

ಕೆಟ್ಟ ಕಾಲದ ಜನಗರ ಯಾರ್?

ಬರಹಗಾರರು : ಉಳುವಾರನ ರೋಷನ್,

ನೋಡಿ ಸಹಪಾಟಿಗರೆ ಕೊರೊನಾ ಬಂದುಟ್ಟು ಪ್ರಕೃತಿ ವಿಕೋಪ ಸಹ ಅಗಿ ಮೊನ್ಸಂಗೆ ಬುದ್ದಿ ಕಲ್ಸಿ ನೀವು ಈ ಭೂಮಿ ಮೇಲೆ ಅತಿಥಿಗ ಅಷ್ಟೆ ಮಾಲೀಕರಲ್ಲತ ಹೇಳುವ ಒಂದು ಒಳ್ಳ ಸಂದೇಶನ ಕೊಟ್ಟುಟು, ಅದರೂ ನೋಡಿ ಮೊನ್ಸರ ಸ್ವಾರ್ಥ ಕಮ್ಮಿ ಅಗ್ತ ಇಲ್ಲೆ ಇರುವ ನಾಲ್ಕು ದಿನದ ಜೀವನಲ್ಲಿ ಲಾಯಿಕ ಬದ್ಕೊಕು ಅದ್ ಬುಟ್ಟ್ ಹೀನ ಕೆಲ್ಸ ಮಾಡಿಕಾದ್ ನಿನ್ನೆ ನೋಡಿ ಐಗೂರುಲ್ಲಿ ಡಿ.ಬಿ.ಡಿ ಎಸ್ಟೇಟ್ ಲ್ಲಿ ತ್ವಾಟಕ್ಕೆ ಹೋದ ದನಗಳಿಗೆ ವಿಷ ಹಾಕಿ ಕೊಂದಿರ್ದು ಎಷ್ಟು ಬೇಜರದ ವಿಷಯ ಯಾಕೆ ಬೇಕು ಈಗ ಕೊರೊನಾ ಬಂದ್ ಬದ್ಕಿವೆನೊ‌ ಇಲೊನೋ ಗೊತ್ಲೆ ಅದರ ಮದ್ಯಲಿ ಇಂತ ಅನಾಚಾರಗ ಸಹ ನಡೀತ ಉಟ್ಟು.

ಮೊನ್ಸರ್ ಕಷ್ಟ ಬಾಕನ ತನ್ನ ಬಂದು ಬಳಗ , ಸ್ನೇಹಿತರ ಜೊತೆ ಹೇಳಿಕಂಡವೆ . ಆದರೆ ಪಾಪ ಪ್ರಾಣಿಗ ಬಾಯಿ ಬದುಲೆ ಅವು ಅವರ ಕಷ್ಟನ ಯಾರ ಜೊತೆ ಹೇಳ್ದು ಪ್ರತಿಯೊಬ್ಬನು ಇದರ ಅರ್ಥ ಮಾಡಿಕೊಣೊಕು. ನಿನ್ನೆ ನಡ್ದ ದುರಂತ ನಿಜಕ್ಕೂ ಅನಾಚಾರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಿ ದನಗಳ ಮಾಲೀಕರಿಗೆ ನ್ಯಾಯ ಸಿಗೋಕು ಇದು ನನ್ನ ಹೇಳಿಕೆ…

ಉಳುವಾರನ ರೋಷನ್ ವಸಂತ್ ಕಾಂತೂರು,‌ ಮಡಿಕೇರಿ
error: Content is protected !!