fbpx

ಕೃಷ್ಣ ಭವನದ ಕೇಶವ ಅವರು ಇನ್ನಿಲ್ಲ.

‘ಕೊರೋನಾ ಸೊಂಕು ಇರಲಿಲ್ಲ’ ಕುಟುಂಬಸ್ಥರ ಸ್ಪಷ್ಟನೆಮಡಿಕೇರಿ ಕೃಷ್ಣ ಭವನ ಹೋಟೆಲ್ ಮಾಲೀಕ ಕೇಶವ ಅಧಿಕಾರಿ( 64,) ಇಂದು ಕೊನೇ ಉಸಿರು ಎಳೆದರು.

ಮಂಗಳೂರಿನ ಆಸ್ಪತೆಯಲ್ಲಿ ವಿಧಿ ವಶ ಆರೋಗ್ಯ ಸಮಸ್ಯೆಯಿಂದ ಸಾವು. ಕೊರೋನ ಇರಲಿಲ್ಲ ಎಂದು ಕುಟುಂಬಸ್ಥರ ಸ್ಪಷ್ಟನೆ ನೀಡಿದ್ದಾರೆ .

ಮಡಿಕೇರಿಯಲ್ಲಿ 4 ದಶಕ ಗಳಿಂದ ಮನೆಯಲ್ಲಿ ತಯಾರಾದ ತಿಂಡಿ ಊಟದ ಹೋಟೆಲ್ ಆಗಿ ಕೃಷ್ಣ ಭವನ ಪ್ರಸಿದ್ದಿ ಪಡೆದಿತ್ತು. ಮಡಿಕೇರಿಯ ಸುಪ್ರಸಿದ್ಧ ಹೋಟೆಲ್ ಆದ ಕೃಷ್ಣ ಭವನದ ಕೇಶವಣ್ಣ ಇನ್ನು ನೆನಪು ಮಾತ್ರ ಎಂಬುದು ಬೇಸರದ ವಿಚಾರ

error: Content is protected !!