‘ಕೃಷ್ಣ ಜನ್ಮಭೂಮಿ’ ತೀರ್ಥ ಕ್ಷೇತ್ರವೆಂದು ಘೋಷಣೆ: ಮದ್ಯ, ಮಾಂಸಕ್ಕೆ ನಿಷೇಧ

ಲಖನೌ: ಉತ್ತರ ಪ್ರದೇಶ ಸರ್ಕಾರವು ಮಥುರಾ-ವೃಂದಾವನದ ‘ಕೃಷ್ಣ ಜನ್ಮಭೂಮಿ’ ಸುತ್ತಲ 10 ಚದರ ಕಿಮೀ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಘೋಷಿಸಿದೆ.

ಒಟ್ಟು 22 ಮುನ್ಸಿಪಲ್ ವಾರ್ಡ್‌ಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ರಾಜ್ಯ ಸರ್ಕಾರವು ಈ ಹಿಂದೆ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು.

error: Content is protected !!