ಕುಸಿದು ಬಿದ್ದ ಬಾವಿ

ದಕ್ಷಿಣ ಕೊಡಗಿನ ,ಪೊನ್ನಂಪೇಟೆ ತಾಲ್ಲೂಕಿನ ಕುಟ್ಟದಲ್ಲಿ ಮಳೆ ನಿಂತರು ಮಳೆ ಹನಿ ನಿಲ್ಲಿಸುವಲ್ಲಿ ಪರಿಸ್ಥಿತಿಯಲ್ಲಿದೆ. ಅಲ್ಲಲ್ಲಿ ಗುಡ್ಡ ಕುಸಿತ ಪ್ರಕರಣಗಳ ನಡುವೆ, ಇಲ್ಲಿನ ಶಾಲೆಯಲ್ಲಿದ್ದ ಮೊಟರ್ ಅಳವಡಿಸಿದ್ದ ಬಾವಿಯೇ ಕುಸಿದು ಬಿದ್ದು ಅನಾಹುತ ಉಂಟುಮಾಡಿದೆ.

error: Content is protected !!