fbpx

ಕುಶಾಲನಗರವನ್ನು ಮೇಲ್ದರ್ಜೆಗೆ ಏರಿಸಲು ಶಾಸಕರಿಂದ ಚರ್ಚೆ ಹಾಗು ಅಭಿಪ್ರಾಯ ಸಂಗ್ರಹ

ಮಡಿಕೇರಿ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಅವರು ಕುಶಾಲನಗರ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಸಂಬಂಧಿಸಿದಂತೆ ನಿನ್ನೆ ಕುಶಾಲನಗರ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸದಸ್ಯರುಗಳು ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸಿ ಪುರಸಭೆ ಮಾಡುವ ಬಗ್ಗೆ ಒಮ್ಮತ್ತದ ಅಭಿಪ್ರಾಯದ ಮೂಡಿಸಿ ಚರ್ಚಿಸಿದರು.

error: Content is protected !!