ಕುಶಾಲನಗರದ ಮೂಲಕ ಪ್ರಗತಿಯಲ್ಲಿ ಹೆದ್ದಾರಿ ಕಾಮಗಾರಿ

ಬೆಂಗಳೂರಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪ್ರಗತಿಯಲ್ಲಿದೆ.

ಈಗಾಗಲೇ ಸರ್ವೆ ಕಾರ್ಯ ನಡೆಸಿ ಒತ್ತುವರಿಯ ಜಾಗವನ್ನು ತೆರವು ಗೊಳಿಸಿ ರಸ್ತೆ ಅಗಲೀಕರಣ, ಡಿವೀಡರ್ ಡಾಂಬರೀಕರಣ ಕಾರ್ಯ ಮುಂದುವರೆದಿದೆ.

ಕುಶಾಲನಗರ ಪಟ್ಟಣದಿಂದ ಮುಳ್ಳುಸೋಗೆ, ಕೂಡುಮಂಗಳೂರು, ಗುಮ್ಮನಕೊಲ್ಲಿ, ಕೂಡಿಗೆ ಮಾರ್ಗವಾಗಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ.

error: Content is protected !!