ಕುಶಾಲನಗರದ ಕೂಡುಮಂಗಳೂರಿನಲ್ಲಿ ಮಾರಾಟದ ಲೈಸೆನ್ಸ್ ದರ ನಿಗದಿ

ಕೋಟಿ,ಕುರಿ, ಹಂದಿ,ಮೀನು ಮಾಂಸ ಮಾರಾಟ ಸಂಬಂಧಿಸದಂತೆ ಕೂಡುಮಂಗಳೂರು ಗ್ರಾಮ ಪಂಚಾಯತಿ ತುರ್ತುಸಭೆ ಕರೆದು ಲೈಸೆನ್ಸ್ ದರ ನಿಗದಿ ಪಡಿಸಿದ್ದಾರೆ.
ಗ್ರಾಮಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದೇ ತಿಂಗಳು 25 ರ ಒಳಗೆ ಟೆಂಡರ್ ನಡೆಯಬೇಕಿದ್ದು, ತುರ್ತು ಕಾರ್ಯ ನಡೆರಯಬೇಕಿದೆ ಅಂದರು.