ಕುಶಾಲನಗರದಲ್ಲಿ ಬೆಳಕ್ಕಿಗಳ ಕಲರವ

ಇತ್ತೀಚಿನ ದಿನಗಳಲ್ಲಿ ಅದು ಯಾವಾಗ ಮಳೆ ಬರುತ್ತದೆ ಗೊತ್ತೇ ಇರೋದಿಲ್ಲ, ಅಂತಹದರಲ್ಲಿ ಇವುಗಳಿಗೆ ಮಾತ್ರ ಸರಿಯಾಗಿ ತಿಳಿದಿರುತ್ತದೆ .
ಹೌದು ಇಲ್ಲಿ ಹೇಳುವುದಕ್ಕೆ ಹೊಂಟಿರುವುದು ಬೆಳಕ್ಕಿ ಮತ್ತು ನೀರಿಗಾಗಿ ಬಗ್ಗೆ, ಕುಶಾಲನಗರದ ಬಸ್ ನಿಲ್ದಾಣ, ಕಾವೇರಿ ನದಿ ತಟಕ್ಕೆ ತೆರಳಿದರೆ ಸಾಕು ಇವರ ದರ್ಶನ ಕಂಡು ಬರುತ್ತೆ, ಬೆರಗಾಗುವ ಮುನ್ನ ಹೊರಟು ಕತ್ತಲೆಯ ನಂತರ ಆಹಾರ ಹುಡುಕಿ ತಿಂದು ಮರಿಗಾಗಿ ತಂದು ಕೊಡುವ ಈ ರೋಚಕತೆ ಜುಲೈ ಆಗಸ್ಟ್ ಸಂದರ್ಭದಲ್ಲಿ ಮಾತ್ರ ಸಾಧ್ಯ.

ಕುಶಾಲನಗರದ ವಿಶಾಲವಾದ ಭರಗಳಲ್ಲಿ ಈ ಸಂದರ್ಭ ಆಶ್ರಯ ಪಡೆಯುವ ಇವು ಮುಖ್ಯವಾಗಿ ವಲಸೆ ಹಕ್ಕಿಗಳು,ಹೇರಾನ್ ಎಂದು ಕರೆಯಲ್ಪಡುವ ಇವು ಅಕ್ಕಪಕ್ಕದ ಭತ್ತದ ಗದ್ದೆ ಇರುವ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಮಳೆ ಬಿದ್ದ ನಂತರ,ಉಳುಮೆ ಸಂದರ್ಭದಲ್ಲಿ ಸಿಗುವ ಹಜ್ ಉಪ್ಪಟೆ, ಗದ್ದೆಯಲ್ಲಿ ನೀರು ಕಟ್ಟುವ ಸಂದರ್ಭ ದಲ್ಲಿ ಕಪ್ಪಾಗಿ ಇವುಗಳಿಗೆ ಆಹಾರ, ಕೇವಲ ಎರಡು ತಿಂಗಳು ಇರುವ ಇವು,ಮತ್ತೆ ನೋಡಬೇಕಂದರೆ ಇನ್ನೊಂದು ವರ್ಷ ಕಾಯಲೇಬೇಕು.