ದಿನದ ವಾರ್ತೆ ಕುತೂಹಲ ಮೂಡಿಸಿದ ಕೊಡವ ಸಮಾಜದ ಮುಖಂಡರ ಸಿ.ಎಂ ಭೇಟಿ! 5 months ago Team_sudhisanthe ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಳಗಾವಿಯಲ್ಲಿ ಕೊಡವ ಸಮಾಜದ ಮುಖಂಡರುಗಳ ನಿಯೋಗ ಇಂದು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಶಾಸಕರಾದ ಕೆ ಜಿ ಬೋಪಯ್ಯ, ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ ಮತ್ತು ಇತರೆ ಕೊಡವ ಸಮಾಜದ ಮುಖಂಡರು ಉಪಸ್ಥಿತರಿದ್ದರು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಕರ್ನಾಟಕದಲ್ಲಿ ಶೀಘ್ರದಲ್ಲೇ ಕ್ರೀಡಾ ವಿವಿ ಸ್ಥಾಪನೆಗೆ ಕ್ರಮ : ಸಚಿವ ಡಾ.ನಾರಾಯಣಗೌಡNext ಡಿಸಂಬರ್ 24 ರಿಂದ ಕೊಡಗಿನಲ್ಲಿ “ಯೋಧ ನಮನಂ”