ಕುಟ್ಟ ಚೆಕ್ ಪೋಸ್ಟಿಗೆ ಎಸ್ಪಿ ಭೇಟಿ

ಕೊಡಗು ಕೇರಳ ಗಡಿ ವಿರಾಜಪೇಟೆ ತಾಲ್ಲೂಕಿನ ಕುಟ್ಟ ಚೆಕ್ಪೋಸ್ಟ್ ಗೆ ಎಸ್ಪಿ ಕ್ಷಮಾ ಮಿಶ್ರ ಭೇಟಿ ನೀಡಿದರು.

ಕೋವಿಡ್ ಸಂಬಂಧ ತಪಾಸಣಾ ಕೇಂದ್ರದ ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹ ಮಾಡಿದರು. ಕುಂದುಕೊರತೆ ಬಗ್ಗೆ ಸಿಬ್ಬಂದಿಗಳೊಡನೆ ಸಮಾಲೋಚನೆ ನಡೆಸಿದರು. ಇದೇ ವೇಳೆ ಕೇರಳದಿಂದ ಆಗಮಿಸುವ ವಾಹನಗಳ ಮೇಲೆ ತೀವ್ರ ನಿಗಾ ವಹಿಸಲು ಸೂಚನೆ ನೀಡಿದರು

error: Content is protected !!