ಕುಟುಂಬಕ್ಕೆ ಕಿಟ್ ವಿತರಣೆ

ಸಿದ್ಧಾಪುರ ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಕೊರೋನಾ ಸೋಂಕಿನಿಂದ ಸೀಲ್ ಡೌನ್ ಆದ ಸಿದ್ಧಾಪುರ ಮಾರ್ಕೆಟ್ ನಿವಾಸಿಗಳ ಕುಟುಂಬಕ್ಕೆ ಬೇಕಾದ ಆಹಾರಧಾನ್ಯಗಳು ಮತ್ತು ತರಕಾರಿಗಳನ್ನು ಒಳಗೊಂಡ ಕಿಟ್ ಗಳನ್ನು ಬಿಜೆಪಿ ಸಿದ್ಧಾಪುರ ಶಕ್ತಿಕೇಂದ್ರದ ಪ್ರಮುಖರಾದ ಪ್ರವೀಣ್ ಸಿದ್ಧಾಪುರ ಮತ್ತು ಗಿರೀಶ್ ನೇತೃತ್ವದಲ್ಲಿ ವಿತರಿಸಲಾಯಿತು…
ಈ ಸಂಧರ್ಭದಲ್ಲಿ ಸಿದ್ಧಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಗಣಪತಿ ಮತ್ತು ಕೇಸರಿ ಯೂತ್ ಮೂವ್ ಮೆಂಟ್ ನ ಸದಸ್ಯ ನಿಖಿಲ್ ಹಾಜರಿದ್ದರು.