ಕುಕ್ಕೆ ಆಡಳಿತವನ್ನು ಕೂಜುಗೋಡು ಮನೆತನಕ್ಕೆ ಕೊಡುವಂತೆ ಕೋರಿ ಮನವಿ…

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತವನ್ನು ಕೂಜುಗೋಡು ಮನೆತನಕ್ಕೆ ಕೊಡುವಂತೆ ಕೋರಿ ಕೂಜುಗೋಡು: ಮನೆತನದವರುಡಿ.18 ರಂದು ಮನವಿ ಮಾಡಿದ್ದಾರೆ.

ಮನವಿ ಪತ್ರ ಸಲ್ಲಿಸುತ್ತಿರುವ ದೃಷ್ಯ

ಪುರಾತನ ಕಾಲದಲ್ಲಿ ಕೂಜುಗೋಡು ಮನೆತನದವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮತ್ತು ವಾರ್ಷಿಕ ಷಷ್ಠಿ ಮುಂತಾದ ಪ್ರಮುಖ ಜವಾಬ್ದಾರಿ ವಹಿಸುತ್ತಿದ್ದು, ಪೂರ್ವ ಶಿಷ್ಟ ಸಂಪ್ರದಾಯದಂತೆ ದೇವರುಗಳ ಸ್ಥಾನಪಲ್ಲಟವನ್ನು ಸರಿಗೊಳಿಸಿ ಗಣಪತಿದೇವರನ್ನು ದೇವಸ್ಥಾನದ ಆಗೋಯ ದಿಕ್ಕಿನಲ್ಲಿ ಮುಳುಲಸ್ಥಾನದಲ್ಲಿ ಪ್ರತಿಷ್ಠಾಪಿಸಿ ಎಲ್ಲಾ ಆದಾಡವೆಗಳನ್ನು ಸಂಪ್ರದಾಯದಂತೆ ನಡೆಸಲು ಕೂಜುಗೋಡು ಮನಶಕ್ಕೆ ಜವಾಬ್ದಾರಿಯನ್ನು ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಮನವಿ ಸಂದರ್ಭ ಕಿಶನ್ ಕುಮಾರ್ ಕೂಜುಗೋಡು, ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂದು ಏಶ್‌, ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಮೋಹನ್ ರಾಮ್ ಸುಳ್ಯ ಪಿ.ಜಿ,ಎಸ್.ಎಮ್ ಪ್ರಸಾದ್, ಅಡ್ರೆಸನ್ನ ಡರ್ಟಿ ಆವರುಗಳಿಗೆ ನೀಡಲಾಯಿತು.

error: Content is protected !!