ಕಿತ್ತಳೆ ಕೃಷಿಗೆ ಪುನಶ್ಚೇತನ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಿತ್ತಳೆ ಪುನಷ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆಗಸ್ಟ್ 23 ರಂದು ಅರ್ವತೋಕ್ಲು ಗ್ರಾಮದಲ್ಲಿ ಫಲಾನುಭವಿ ರೈತರಿಗೆ ತಲಾ 100 ಗಿಡಗಳನ್ನು ವಿತರಿಸಲು,ಪೊನ್ನಂಪೇಟೆಯ ತೋಟಗಾರಿಕಾ ಇಲಾಖೆ ತಿಳಿಸಿದೆ.

error: Content is protected !!