fbpx

ಕಾವೇರಿ ಲೇಔಟ್ ಜಲಾವೃತ

ಕೊಡಗು: ಧಾರಾಕಾರವಾಗಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಮಡಿಕೇರಿ ನಗರದ ಕಾವೇರಿ ಲೇಔಟ್ ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ಕಾವೇರಿ ಲೇಔಟ್ ದೃಶ್ಯ

ಸಂಪೂರ್ಣ ಮಳೆ ನೀರು ಆವರಿಸಿರುವುದರಿಂದ ಮನೆಗಳ ಒಳಗೂ ನೀರು ಬರುವ ಅಪಾಯ ಇದೆ. ಪಾದಚಾರಿಗಳಂತೂ ಇಲ್ಲಿ ನಡೆಯಲು ಹರಸಾಹಾವನ್ನೇ ಪಡಬೇಕಾಗಿ ಬಂದಿದೆ. ಇದು ಹಿಂದೆ ಗದ್ದೆಯಾಗಿತ್ತು ಈಗ ಜನ ವಾಸಿಸುವ ಬ್ಯುಸಿ ಲೇಔಟ್ ಆಗಿದೆ. ಹಾಗಿರುವಾಗ ನೀರು ಹೀಗೆ ನಿಲ್ಲದೆ ಇನ್ನೇನಾಗಬಲ್ಲದು?

error: Content is protected !!