ಕಾವೇರಿ ನದಿ ಹೂಳೆತ್ತುವ ಕಾರ್ಯ ನಾಳೆ ಆರಂಭ

ಕಾವೇರಿ ನದಿಯಿಂದ ಗಿಡ ಗಂಟೆ ಗಳು ಮತ್ತು ಹೂಳೆತ್ತುವ ಕಾರ್ಯ ನಾಳೆಯಿಂದ ಆರಂಭವಾಗಲಿದೆ.ಇದು ಮೂರನೇ ಹಂತದ ಕಾಮಗಾರಿಯಾಗಿದ್ದು, ಕಾವೇರಿ ನಿಸರ್ಗಧಾಮದ ಕೆಳಭಾಗದಿಂದ ಕಾಮಗಾರಿ ನಡೆಯಲಿದೆ.

ಕಾವೇರಿ ನೀರಾವರಿ ನಿಗಮದ ವತಿಯಿಂದ ನದಿ ನಿರ್ವಹಣೆ ಕಾಮಗಾರಿ ನಡೆಯಲಿದ್ದು, ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಲಿದ್ದಾರೆ.

error: Content is protected !!