ಕಾವೇರಿ ನದಿ ಸುತ್ತ ಮುತ್ತ ಸ್ವಚ್ಛತೆ

ಕಾವೇರಿ ನದಿ ಸುತ್ತಮುತ್ತ ಬೆಳೆದಿರುವ ಕಾಡನ್ನು ಕಾವೇರಿ ಉಳಿಸಿ, ಹೋರಾಟ ಸಮಿತಿ ಸ್ಥಳೀಯರ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು, ಪುರಾತನ ಸೇತುವೆ ಮೇಲೆ ಬೆಳೆದಿರುವ ಮರಗಳನ್ನು ಮತ್ತು ಇತರೆ ಕಾಡುಗಿಡಗಳನ್ನು ತೆರವು ಮಾಡಲಾಯಿತು.

error: Content is protected !!