ಕಾವೇರಿ ನದಿಗೆ ಕಲುಷಿತ ನೀರು: ಹೋಟೇಲ್ ಮೇಲೆ ಅಧಿಕಾರಿಗಳ ದಾಳಿ

ಕಾವೇರಿ ನದಿಗೆ ಕಲುಷಿತ ನೀರನ್ನು ಹರಿಬಿಡುತ್ತಿದ್ದ ಹೊಟೇಲೊಂದರ ಮೇಲೆ ಗುಡ್ಡೆಹೊಸುರು ಗ್ರಾಮಪಂಚಾಯ್ತಿ ಅಧಿಕಾರಿಗಳು ದಾಳಿ ನಡೆಸಿ, ಹೊಟೇಲಿಗೆ ಬೀಗ ಜನಪದ ಘಟನೆ ನಡೆದಿದೆ.
ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಾದಾಪಟ್ಟಣದಲ್ಲಿನ ಹೊಟೇಲ್ ನಿಂದ ನಿರಂತರ ತ್ಯಾಜ್ಯ ಕಾವೇರಿ ಸೇರುವುದರಿಂದ ಮಲೆನಾಡಿನಲ್ಲಿ ಬಗ್ಗೆ ಕಾವೇರಿನದಿ ಸ್ವಚ್ಚತಾ ಆಂದೋಲನ ಸಮಿತಿ ಗುಡ್ಡೆಹೊಸೂರು ಗ್ರಾಮ ಪಂಚಾಯತಿಗೆ ದೂರನ್ನು ನೀಡಿದ್ದ ಹಿನ್ನಲೆ ದಿಡೀರ್ ದಾಳಿ ನಡೆಸಿದ ಪಂಚಾಯತಿಯ ಅಧಿಕಾರಿಗಳು ಹೊಟೇಲಿಗೆ ಬೀಗ ಜಡಿದಿದ್ದಾರೆ.

error: Content is protected !!