ಕಾವೇರಿ ದಸರಾ ಸಮಿತಿಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಗೋಣಿಕೊಪ್ಪಲುವಿನ ಐತಿಹಾಸಿಕತ ಶ್ರೀ ಕಾವೇರಿ ದಸರಾ ಸಮಿತಿಯ ವತಿಯಿಂದ ನಡೆಸಲಾಗುತ್ತಿರುವ ೪೪ನೇ ವರ್ಷದ ದಸರಾ ಉತ್ಸವಕ್ಕೆ ಸ್ಥಳೀಯ ಪ್ರತಿಭೆಗಳಿಂದ ಕಲಾ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ದಿನಾಂಕ 15/09/2022 ರೊಳಗಾಗಿ ತಮ್ಮ ಕಲಾತಂಡದ ಹೆಸರನ್ನು ಈ ಕೆಳಗಿನ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ದಸರಾ ಉತ್ಸವದ ಅಧ್ಯಕ್ಷರಾದ ಶ್ರೀ ಬಿ.ಎನ್ ಪ್ರಕಾಶ್ ರವರು ತಿಳಿಸಿರುತ್ತಾರೆ .
7760803783 – ರಮೇಶ್
9945794414 – ಶೀಲಾ ಬೋಪಣ್ಣ
9611640552 – ಧಿಲನ್ ಚಂಗಪ್ಪ

error: Content is protected !!