ಕಾಳಜಿ ಕೇಂದ್ರಕ್ಕೆ ಶಿಫ್ಟ್

ಎರಡು ವರ್ಷದಿಂದ ಮಳೆಗಾಲದಲ್ಲಿ ಸಂಕಷ್ಟದ ಬದುಕನ್ನು ನಡೆಸಿಕೊಂಡಿರುವ ಮದೆನಾಡು,ಮೂಣ್ಣಂಗೇರಿ,ಜೋಡು ಪಾಲ,ಕಯಿನಾಡಃ ಪ್ರದೇಶದಲ್ಲಿ ಪ್ರವಾಹದ ಜೊತೆ,ಗಾಳಿ ಮಳೆ ಜೊತೆಗೆ ಎತ್ತರ ಪ್ರದೇಶಗಳಿಂದ ಪಯಸ್ವಿನಿ ನದಿಯತ್ತ ಮರಗಳು ಕೊಚ್ಚಿ ಬರುತ್ತಿರುವ ಹಿನ್ನಲೆಯಲ್ಲಿ ಕೊಯನಾಡು ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

error: Content is protected !!