ದಿನದ ವಾರ್ತೆ ಕಾರ್ಮಿಕರ ವಾಹನ ಜಪ್ತಿ 11 months ago Team_sudhisanthe ಕೋವಿಡ್ ನಿಯಮ ಉಲ್ಲಂಘಿಸಿಗೂಡ್ಸ್ ವಾಹನದಲ್ಲಿ30ಕ್ಕೂ ಹೆಚ್ಚು ಜನರನ್ನ ತುಂಬಿಸಿಕೊಂಡಿದ್ದ ವಾಹನವೊಂದುನಾಪೋಕ್ಲುವಿನಿಂದ ಮೂರ್ನಾಡು ಭಾಗಕ್ಕೆ ಕಾರ್ಮಿಕರ ರವಾನೆ ಮಾಡುತ್ತಿದ್ದ ವೇಳೆಮೂರ್ನಾಡು ಪಟ್ಟಣದಲ್ಲಿ ಪೊಲೀಸರಿಂದ ವಾಹನ ತಪಾಸಣೆ ಮಾಡಿದ್ದು10ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಲಾಕ್ಡೌನ್ ಸಂದರ್ಭ ಮದುವೆಗೆ ಬಂದು ವ್ಯಕ್ತಿ ಲಾಡ್ಜಿನಲ್ಲಿ ಸಾವುNext ಮುಂಬರುವ ಜಿಲ್ಲಾ ಹಾಗು ತಾಲೂಕು ಪಂಚಾಯ್ತಿ ಚುನಾವಣೆಗಳ ಮೀಸಲಾತಿ ಪಟ್ಟಿ ಪ್ರಕಟ