ಕಾರು ಸ್ಕೂಟರ್ ನಡುವೆ ಡಿಕ್ಕಿ

ಕುಶಾಲನಗರ ನಿಸರ್ಗಧಾಮ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾದ ಘಟನೆ ನಡೆದಿದೆ.
ಮಡಿಕೇರಿ ಮಾರ್ಗದಿಂದ ಕುಶಾಲನಗರದ ಕಡೆಗೆ ಆಗಮಿಸುತ್ತಿದ್ದ ಸ್ಕೂಟರ್, ನಿಸರ್ಗಧಾಮದ ಮುಂಭಾಗ ನಿಂತಿದ್ದ ಕಾರು ರಸ್ತೆ ದಾಟುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.ಸ್ಕೂಟರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರ ನಡುವೆ ರಾಜಿ ಸಂದಾನವಾಗಿದೆ
ಘಟನೆಯ ವೀಡಿಯೋ ನಿಸರ್ಗಧಾಮ ಟೂರಿಸ್ಟ್ ನ ಕ್ಯಾಮರಾದಲ್ಲಿ ಸೆರೆಯಾಗಿದೆ.