fbpx

ಕಾರು ಬೈಕ್ ನಡುವೆ ರಸ್ತೆ ಅಪಘಾತ

ಇನ್ನು ಎಸ್ ಎಲ್ ಎನ್ ಪೆಟ್ರೋಲ್ ಬಂಕ್ ಬಳಿ ಬೆಳಗಿನ ಜಾವ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು, ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತುರ್ತು ಪೋಲಿಸ್ 112 ಸಹಾಯದಿಂದ ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!