fbpx

ಕಾಮನ್ ವೆಲ್ತ್ ಗೇಮ್ಸ್ ತಂಡಕ್ಕೆ ಆಯ್ಕೆ

ಇಂಗ್ಲೆಂಡಿನ ಬರ್ಮಿಗ್ಹ್ಯಾಮ್ ನಲ್ಲಿ ಜುಲೈ 28ರಿಂದ ಆಗಸ್ಟ್ 8 ರ ವರೆಗೆ ನಡೆಯಲಿರುವ 22ನೇ ಕಾಮನ್ ವೆಲ್ತ್ ಗೇಮ್ಸ್ ನ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿದ್ದ ಕೊಡಗಿನ ಸುಂಟಿಕೊಪ್ಪದ ಅಂಕಿತಾ ಸುರೇಶ್ ಆಯ್ಕೆಯಾಗಿದ್ದಾರೆ.

ಅವರು ಸಹಾಯಕ ಕೋಚ್ ಹೊಣೆಗಾರಿಕೆ ತಂಡದ ಮ್ಯಾನೇಜರ್ ಆಗಿ ಸಹ ಕಾರ್ಯ ನಿರ್ವಹಿಸಲಿದ್ದಾರೆ. 2021ರಲ್ಲಿ ನಡೆದ ಜಪಾನಿನ ಟೋಕಿಯೋ ಒಲಂಪಿಕ್ಸ್ ನಲ್ಲಿ ಇವರ ಗರಡಿಯಲ್ಲಿ ಪಳಗಿದ ಮಹಿಳಾ ಆಟಗಾರರು, ಅತ್ಯುನ್ನತ ಸಾಧನೆ ಮಾಡಿ ಭಾರತೀಯರ ಮನ ಗೆದ್ದಿದ್ದರು.

error: Content is protected !!