ಕಾಮಗಾರಿ ಕುಂಟಿತಗೊಂಡಿರುವ ಕುರಿತು ಶಾಸಕರ ಅಸಮಾಧಾನ

ಮಂಜಿನ ನಗರಿ ಮಡಿಕೇರಿಯ ಮುಖುಟಮಣಿಯಂತಿರುವ ಪ್ರವಾಸಿಗರ ನೆಚ್ಚಿನ ತಾಣ ರಾಜಾ ಸೀಟಿನಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಕಾರ್ಯ ಕುಂಟಿತವಾಗಿದೆ.

ಗ್ರೇಟರ್ ರಾಜಾಸೀಟ್ ಹೆಸರಿನಲ್ಲಿ ಹೊಸ ಆಯಾಮ ನೀಡಲು ಪ್ರವಾಸೋದ್ಯಮ, ತೋಟಗಾರಿಕೆ, ಜಿಲ್ಲಾಡಳಿತ ದ ಸಹಯೋಗದ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಪ್ರವಾಸಿಗರಿಗೆ ಅನಾನುಕೂಲವಾಗಿದೆ.

ವೀಕ್ಷಣಾ ಗೋಪುರ, ಉದ್ಯಾನವನ, ಸೇರಿದಂತೆ ಪಾದಚಾರಿ ಮಾರ್ಗ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಬೇಕಿದೆ. ಈಗಾಗಲೇ ಪ್ರವಾಸೋದ್ಯಮ ಒಂದಷ್ಟು ಚೇತರಿಕೆ ಕಾಣುತ್ತಿದ್ದು ಶೀಘ್ರ ಗತಿಯಲಿ ಕಾಮಗಾರಿ ಮುಗಿಸುವಂತೆ ಶಾಸಕ ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

error: Content is protected !!