fbpx

ಕಾಫಿ ಬೆಳೆಗಾರರ ಸಮಸ್ಯೆ ನನಗೆ ಅರಿವಿದೆ: ಶಾಸಕ ಅಪ್ಪಚ್ಚು ರಂಜನ್

ಜಿಲ್ಲೆಯತ್ತ ದೌಡಾಯಿಸುತ್ತಿರುವ ಕಾರ್ಮಿಕರ ಜವಬ್ದಾರಿಯನ್ನು ಆಯಾ ತೋಟದ ಮಾಲೀಕರೇ ವಹಿಸಿಕೊಳ್ಳಬೇಕು.ಜಿಲ್ಲೆಗೆ ಕಾರ್ಮಿಕರನ್ನು ಕರೆತರುವವರು ಅವರ ದಾಖಲೆ ಪರಿಶೀಲಿಸಿ ಗಡಿಯಲ್ಲೇ ಕೋವಿಡ್ ತಪಾಸಣೆ ನಡೆಸಿ ಕರೆದುಕೊಂಡು ಹೋಗಬೇಕು.

ಅಕ್ರಮ ಪ್ರವೇಶ ಮಾಡುವ ಮೂಲಕ ಜಿಲ್ಲೆಗೆ ಪ್ರವೇಶಿಸಿದರೆ,ಅವರನ್ನು ಕರೆಸಿರುವ ಮಾಲೀಕರದ್ದೇ ಜವಬ್ದಾರಿಯಾಗಿದೆ.ಸ್ವತಃ ಕಾಫಿ ಬೆಳೆಗಾರನಾಗಿ ಬೆಳೆಗಾರರ ಕಾರ್ಮಿಕ ಸಮಸ್ಯೆ ಅರಿವಿದೆ,ಇಂತಹಾ ಸಂದರ್ಭದಲ್ಲಿ ತಮ್ಮ ಜವಬ್ದಾರಿ ಮರೆಯಬಾರದು ಎಂದರು.

error: Content is protected !!