ಕಾಫಿ, ಕಾಳುಮೆಣಸು ಕುರಿತು ವಿಶೇಷ ಕಾರ್ಯಗಾರ

ಲಯನ್ಸ್ ಕ್ಲಬ್ ಸೋಮವಾರಪೇಟೆ ಮತ್ತು ಪುಷ್ಪಗಿರಿ ರೈತ ಉತ್ಪಾದಕರ ಕಂಪೆನಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾಫಿ ಮತ್ತು ಕಾಳುಮೆಣಸ್ಸು ಬೇಸಾಯ ಕ್ರಮ,ರೋಗ ಬಾಧೆ ಹತೋಟಿ ಕಾರ್ಯಗಾರ ಕಾಜೂರು ಗ್ರಾಮದ ಹರಿಹರ ಯುವಕ ಸಂಘದ ಸಭಾಂಗಣದಲ್ಲಿ ನಡೆಯಿತು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಕೆ.ಎ.ದೇವಯ್ಯ, ಎಂ.ಎನ್.ಹರೀಶ್ ಕಾಫಿ, ಕಾಳು ಮೆಣಸಿನ ಸುಧಾರಿತ ಕೃಷಿ ಹಾಗು ರೋಗ ಹತೋಟಿ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಿದರು.