ಕಾಡುಕೋಣ ದಾಳಿ, ಕಾರ್ಮಿಕ ಗಂಭೀರ

ಸುಂಟಿಕೊಪ್ಪ ಟಿ.ಸಿ.ಎಲ್. ತೋಟದ ಲೈನ್ ಮನೆ ನಿವಾಸಿ ಕಾರ್ಮಿಕರಾದ ಸೋಮ ಅವರ ಮೇಲೆ ಕಾಡು ಕೋಣ ದಾಳಿ ನಡೆಸಿದೆ.
ಕಾಂಡನಕೊಲ್ಲಿ ವ್ಯಾಪ್ತಿಯ ಬಪ್ಪಕೊಚ್ಚಿ ಸ್ವಾಮಿ ತೋಟಕ್ಕೆ ಕೆಲಸಕ್ಕೆ ಹೋದ ಸಂದರ್ಭ ಘಟನೆ ನಡೆದಿದ್ದು, ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.