ಕಾಡುಕೋಣಗಳು ಪ್ರತ್ಯಕ್ಷ

ಮಡಿಕೇರಿ ಹೊರವಲಯದ ಕೆ.ನಿಡುಗಣಿ ಗ್ರಾಮದಲ್ಲಿ ಎಂ.ಆರ್ ಗಣಪತಿ ಎಂಬುವವರ ಕಾಫಿ ತೋಟದಲ್ಲಿ ಕಾಡು ಕೋಣನಗಳು ಬೀಡು ಬಿಟ್ಟಿದೆ. ಕಳೆದ ಎರಡು ದಿನಗಳಿಂದ ಅಬ್ಬಿ ಫಾಲ್ಸ್ ರಸ್ತೆ, ಆರ್.ಟಿ.ಓ ಕಚೇರಿ ಬಳಿ ಅಡ್ಡಾಡುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

error: Content is protected !!