fbpx

ಕಾಡುಕುರಿ ಬೇಟೆ: ಓರ್ವನ ಬಂಧನ

ಕೊಡಗು(ವಿರಾಜಪೇಟೆ): ಇತ್ತೀಚೆಗಷ್ಟೆ ಕೆದಮಳ್ಳೂರು ಗ್ರಾಮದಲ್ಲಿ ಮಂಗನನ್ನು ಬೇಟೆ ಮಾಡಿ ಇಬ್ಬರು ಬಂಧನಕ್ಕೆ ಈಡಾದ ಬೆನ್ನಲ್ಲೇ,ಇದೀಗ ವಿರಾಜಪೇಟೆಯ ಅರಣ್ಯ ಇಲಾಖೆ ಅದೇ ಗ್ರಾಮದ ಮತ್ತೂಬ್ಬ ಬೇಟೆಗಾರನನ್ನು ಬಂಧಿಸಲಾಗಿದೆ.

ಕಾಡುಕುರಿಯನ್ನು ಮಾಂಸ ಮಾಡಿದ್ದ ಕೆದಮಳ್ಳೂರಿನ ವಿಶ್ವನಾಥ್ ಎಂಬಾತನನ್ನು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಬಂದಿತನಿಂದ 3 ಕೆಜಿ ಮಾಂಸ, ಕತ್ತಿ, ಪಾತ್ರೆಗಳು ಸೇರಿದಂತೆ ಕಾಡುಕುರಿಯ ತಲೆ ಮತ್ತು ಕಾಲುಗಳನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!