fbpx

ಕಾಡಾನೆ ಹಾವಳಿ

ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ.

ಅಂದಾಜು 15 ಕಾಡಾನೆಗಳಿರುವ ಹಿಂಡು ಪ್ರತ್ಯೇಕವಾಗಿ ದಾಂಧಲೆ ಮಾಡುತ್ತಿದ್ದು ಕಾಫಿ, ಬಾಳೆ,ಶುಂಠಿ, ಅಡಿಕೆ, ಹಣ್ಣಿನ ಗಿಡಗಳನ್ನು ನಾಶ ಮಾಡುತ್ತಿವೆ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸೆ,ಆನೆಗಳನ್ನು ಕಾಡಿಗಟ್ಟುವ ಕಾರ್ಯ ಮುಂದುವರೆಸಿದ್ದಾರೆ.

error: Content is protected !!