fbpx

ಕಾಡಾನೆ ಹಾವಳಿ, ಬೆಳೆ ನಾಶ

ಕರಡಿಗೋಡು ಗ್ರಾಮದಲ್ಲಿ ಒಂಟಿ ಸಲಗ ಬೀಡು ಬಿಟ್ಟಿದ್ದು ಹಲವು ಪ್ರಮಾಣದ ಕಾಫಿ ಬೆಳೆ ಮತ್ತೆ ತೆಂಗಿನ ಫಸಲು ನಾಶ ಮಾಡಿದ ಘಟನೆ ನಡೆದಿದೆ.

ಕಾಡಾನೆ ಹಾವಳಿಯಿಂದ ತೋಟ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆ ಹಾವಳಿಯಿಂದ ಸ್ಥಳದಲ್ಲೇ ಸರಕಾರಿ ಶಾಲೆ ಇದ್ದು ಪೋಷಕರು ಆತಂಕಗೊಂಡಿದ್ದಾರೆ. ಪುಂಡಾನೆಯನ್ನು ತಕ್ಷಣವೇ ಸೆರೆ ಹಿಡಿಯುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

error: Content is protected !!