fbpx

ಕಾಡಾನೆ ಮರಿ ಸಾವು

ವಿರಾಜಪೇಟೆ ತಾಲ್ಲೂಕಿನ ಮಾಲದ್ದಾರೆಯಲ್ಲಿ ಕಾಡಾನೆ ಮರಿಯೊಂದು ಸಾವನಪ್ಪಿದೆ. ಸುಮಾರು 6 ತಿಂಗಳ ಗಂಡು ಮರಿ ಇದಾಗಿದ್ದು, ತಾಯಿಯೂಂದಿಗೆ ವಲಸೆ ತೆರಳುವ ಸಂದರ್ಭ ಘಟನೆ ಸಂಭವಿಸಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕಿಸಿದ್ದಾರೆ. ಈ ಮಾರ್ಗದ ಕೆರೆಯಲ್ಲಿ ನೀರು ಕುಡಿಯುವ ಸಂದರ್ಭ ಘಟನೆ ಸಂಭವಿಸಿರುವ ಸಾಧ್ಯತೆ ಇದೆ.

error: Content is protected !!