fbpx

ಕಾಡಾನೆ ದಾಳಿ, ಒಬ್ಬರ ಸಾವು

ಬೆಳ್ಳಂಬೆಳಗೆ ಕಾಡಾನೆ ದಾಳಿಗೆ ಸಿಲುಕಿ ಯುವಕ ಸಾವಪ್ಪಿದ್ದಾನೆ ಕೋಣನ ಕಟ್ಟೆ ಮರಪಾಲ ತಿತಿಮತಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.

ಕೋಣನ ಕಟ್ಟೆಯಿಂದ ಮೂವರು ಯುವಕರು‌ ಮರಪಾಲ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುವ ಸಂದರ್ಭ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಾರಿಯಮ್ಮ ಕಾಲೋನಿಯ ಮೂವರು ಯುವಕರಲ್ಲಿ ಹಿಂಬದಿಯ ಇಬ್ಬರು ಯುವಕರು ರಸ್ತೆಯಲ್ಲಿ ಆನೆಯನ್ನು ಕಂಡು ಆತಂಕದಿಂದ ಓಡಿಹೋಗಿದ್ದಾರೆ.

error: Content is protected !!