ಕಾಡಾನೆ ತುಳಿದು ವ್ಯಕ್ತಿ ಸಾವು

ನಂಜರಾಯಪಟ್ಟಣ ನಿವಾಸಿ ನಡುಬೇಟ್ಟಿ ಉಲ್ಲಾಸ್ (60) ಎಂಬುವವರು ನೆನ್ನೆ ಸಂಜೆ ಆನೆ ತುಳಿತಕ್ಕೆ ಸಿಲುಕಿ ಸಾವಿಗೀಡಾಗಿದ್ದಾರೆ. ಸಂಜೆ ಸಮಯದಲ್ಲಿ ಬಿದಿರಿನ ಕಣಿಲೆ ಕಡಿಯಲು ತೆರಳಿದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.

error: Content is protected !!