fbpx

ಕಾಡಾನೆ ಅಸಹಜ ಸಾವು

ಕೊಡಗಿನಲ್ಲಿ ಮತ್ತೊಂದು ಕಾಡಾನೆ ಸಾವನಪ್ಪಿದೆ, ಇತ್ತೇಚೆಗೆ ವಿದ್ಯುತ್ ಸ್ಪರ್ಷದಿಂದ ಸೋಮವಾರಪೇಟೆ ಭಾಗದಲ್ಲಿ ಮರಿಯಾನೆ ಸೇರಿದಂತೆ ವಿರಾಜಪೇಟೆ ವ್ಯಾಪ್ತಿಯಲ್ಲಿ ಇದು ಎರಡನೆ ಆನೆ ಅಸಹಜವಾಗಿ ಸಾವನಪ್ಪದ ಪ್ರಕರಣವಾಗಿದೆ.ಇಲ್ಲಿನ ಪೊನ್ನಂಪೇಟೆ ಸಮೀಪದ ಧನುಗಾಲ ಎಂಬುವಲ್ಲಿನ ಕಾಫಿ ತೋಟದಲ್ಲಿ ಆನೆಯ ಮೃತದೇಹ ಪತ್ತೆಯಾಗಿದ್ದು ,ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!