ಕಾಂಚಿಪುರಂ ದೇವಾಲಯದಲ್ಲಿ 565 ಗ್ರಾಂ ಚಿನ್ನ ಪತ್ತೆ:ವಶಕ್ಕೆ ಪಡೆದ ಸರ್ಕಾರ

ತಮಿಳುನಾಡು: ಕಾಂಚಿಪುರಂನ ಪುರಾತನ ದೇವಾಲಯಗಳಲ್ಲಿ ಒಂದಾದ ಉತಿರಾಮೇರೂರು ಎಂಬಲ್ಲಿ ಇರುವ ಶಿವನ ದೇವಾಲಯದ ಜೀರ್ಣೋದರ ಸಂದರ್ಭ ಮೆಟ್ಟಿಲಿನ ಕೆಳಗೆ 565 ಗ್ರಾಂ ನಷ್ಟು ಚಿನ್ನಾಭರಣ ದೊರೆತಿದ್ದು ಪುರಾತತ್ವ ಮತ್ತು ಮುಜರಾಯಿ ಇಲಾಖೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಇವುಗಳು ಸರ್ಕಾರದ ಸ್ವತ್ತು ಎಂದು ವಶಕ್ಕೆ ಪಡೆದಿದ್ದಾರೆ.

ಇದಕ್ಕೆ ಆಕ್ರೋಶಗೊಂಡಿರುವ ಗ್ರಾಮಸ್ಥರು ಚನ್ನವನ್ನು ಜೀರ್ಣೋಧರ ಬಳಿಕ ಗರ್ಭಗುಡಿಯಲ್ಲಿ ಇರಿಸಲಾಗುವುದು ಎಂದು ಪಟ್ಟು ಹಿಡಿದಿದ್ದು,ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹಾ ವಾತಾವರಣ ಶೃಷ್ಠಿಯಾಗಿದೆ.

error: Content is protected !!