fbpx

ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಪಕ್ಷ ವಿರೋಧಿ ಚಟುವಟಿಕೆ ಸಲ್ಲದು : ಮಾಜಿ ಸಚಿವ ಜೀ ವಿಜಯ ಹೇಳಿಕೆ

ಒಂದು ರಾಷ್ಟ್ರೀಯ ಪಕ್ಷದ ಒಬ್ಬ ಕಾರ್ಯಕರ್ತ ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡುವುದು ತಾಯಿಗೆ ಮಾಡಿದ ಅನ್ಯಾಯ ಮಾಡಿದಂತೆ ಎಂದು ಮಾಜಿ ಸಚಿವ,ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

ಕುಶಾಲನಗರದಲ್ಲಿ ನಡೆದ ಬ್ಲಾಕ್ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ಚುನಾವಣೆ ಸಂದರ್ಭ ಆಯಾ ಬ್ಲಾಕ್ ಮಟ್ಟದ ವ್ಯಕ್ತಿಯನ್ನೇ ಅಭ್ಯಾರ್ಥಿಯನ್ನಾಗಿ ಮಾಡಬೇಕಿದೆ ಹಾಗಾದಲ್ಲಿ ಮಾತ್ರ ಪಕ್ಷ ಸಂಘಟಿಸಲು ಸಾಧ್ಯ ಎಂದರು

ಬಳಿಕ ಮಾತನಾಡಿದ ಎಂಎಲ್ಸಿ ವೀಣಾ ಆಚ್ಚಯ್ಯ
ಪಕ್ಷದಲ್ಲಿ ಪ್ರಾಮಾಣಿಕತೆ ಮತ್ತು ತಾಳ್ಮೆ ಮುಖ್ಯ ,ಪ್ರಾಮಾಣಿಕ ಕಾರ್ಯಕರ್ತನಿಗೆ ಮುಂದೊದು ದಿನ ಉತ್ತಮ ಸ್ಥಾನಮನ ಸಿಗಲಿದೆ ಎಂದರು.

error: Content is protected !!