ಕಾಂಗ್ರೆಸ್ಸಿಂದ ವಾಹನ ಜಾಥಾ

75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪೂನ್ನಂಪೇಟೆಯಲ್ಲಿ ವಾಹನ ಜಾಥಾ ಹಮ್ಮಿಕೂಳ್ಳಲಾಗಿತ್ತು.
ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ನೇತೃತ್ವದಲ್ಲಿ ನೂರಾರು ಯುವಕರು ವಾಹನವೇರಿ ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಗೋಣಿಕೊಪ್ಪದ ಉಮಾಮಹೇಶ್ವರಿ ದೇವಾಲಯದ ಆವರಣದವರೆಗೆ ಜಾಥಾ ನಡೆಸಿದರು.