fbpx

ಕಸದ ರಾಶಿಯಿಂದ ಅಸ್ವಚ್ಛತೆ

ಮಡಿಕೇರಿ ನಗರದ ಕನಕದಾಸ ರಸ್ತೆಯಲ್ಲಿ ಕಸ ರಾಶಿಯಿಂದ ಅಸ್ವಚ್ಛತೆ ಉಂಟಾಗಿದೆ.

ಇತ್ತಕಡೆ ನಗರ ಸಭೆ ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರ ಮನವಿ ಮಾಡಿದ್ದಾರೆ. ಈ ರಸ್ತೆಯಲ್ಲಿ  ಜನರು ಮೂಗು ಮಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಇದು ನಗರ ಸ್ವಚ್ಛತೆ ಧಕ್ಕೆ ಉಂಟು ಮಾಡುವಂತಿದೆ.

error: Content is protected !!