ಕಸದ ಬುಟ್ಟಿ ವಿತರಣೆ

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯ್ತಿ ವತಿಯಿಂದ ಪಟ್ಟಣ ವ್ಯಾಪ್ತಿಯ ಮನೆಗಳು ಮತ್ತು ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಪ್ರತ್ಯೇಕ ಕಸ ವಿಲೇವಾರಿ ಮಾಡಲು ಪ್ರತ್ಯೇಕ ಬುಟ್ಟಿಯನ್ನು ವಿತರಿಸಲಾಯಿತು.ಪಂತಾಯ್ತಿ ವತಿಯಿಂದ ಆಗಮಿಸುವ ಕಸ ಸಂಗ್ರಹದ ವಾಹನಕ್ಕೆ ನೇರವಾಗಿ ಕ ಸ ಹಾಕುವಂತೆ ಪಂಚಾಯ್ತಿ ಸಿಬ್ಬಂಧಿಗಳು ಮಾಹಿತಿ ನೀಡಿದರು.